ಭಾರತೀಯ ರೈಲುಗಳಲ್ಲಿನ ಮೋಜಿನ ಪ್ರಯಾಣ

0
815

ಒಂದು ರಜೆಯ ಪ್ರವಾಸವನ್ನು ಯೋಜಿಸುವಾಗ ಕೇವಲ ಕೆಲವು ಪ್ರಯಾಣ ಮಾರ್ಗಗಳು ಮಾತ್ರ ರೈಲು ಪ್ರಯಾಣಕ್ಕೆ ಹೋಲಿಕೆಯಲ್ಲಿವೆ. ನಿಮ್ಮನ್ನು ಅವಿಶ್ವಸನೀಯ ಭಾರತದೊಂದಿಗೆ ಹತ್ತಿರವಾಗಿಸಲು ಭಾರತೀಯ ರೈಲ್ವೇ ಪ್ರಯಾಣದಂತೆ ಇತರೆ ಯಾವುದೇ ಪ್ರಯಾಣ ಬಗೆ ಇಲ್ಲ. ನಿಜವಾಗಿಯೂ ಇದರಲ್ಲಿ ಮಾರ್ಗದಲ್ಲಿ ಕೆಲವು ಅನೂಕೂಲತಗೆಳು ಇವೆ ಆದರೆ ಉಪಯೋಗಗಳು ತೊಂದರೆಗಳಿಗಿಂತ ಹೆಚ್ಚಿವೆ. ರೈಲಿನ ಪ್ರಯಾಣದ ಒಂದು ಸಮಯಾವಧಿಯಲ್ಲಿ ನಮಗೆ ನೋಡಲು ಸಿಗುವ ದೃಶ್ಯಕ್ಕೆ ಸರಿಯಾದುದು ಬೇರೆಯದಿಲ್ಲ.

ಭಾತರತೀಯ ರೈಲುಗಳಲ್ಲಿ ಪ್ರಯಾಣಿಸುವ ಲಾಭಗಳ ಉನ್ನತ ಪಟ್ಟಿಗಳು ಇಲ್ಲಿವೆ.

Meeting the real India

ನಿಜವಾದ ಭಾರತವನ್ನು ಭೇಟಿಮಾಡುತ್ತಾ: ರೈಲು ಪ್ರಯಾಣವು ನಿಮ್ಮ ಸಂಸ್ಕೃತಿಗೆ, ನಿಮ್ಮ ಜನರಿಗೆ ನಿಮ್ಮನ್ನು ಹತ್ತಿರವಾಗಿಸುತ್ತದೆ. ನೀವು ಪ್ರಯಾಣಿಸುವ ಪ್ರತಿಯೊಬ್ಬ ಸಹ ಪ್ರಯಾಣಿಕನದು ಒಂದು ವಿಭಿನ್ನವಾದ ಕಥೆ ಇರುತ್ತದೆ. ಒಂದು ರೈಲು ನಿಮ್ಮನ್ನು ಜನರ ಮಧ್ಯ ಕೂರುವಂತೆ ಮಾಡುತ್ತದೆ. ಎಲ್ಲ ಬಗೆಯ ಜನರೊಂದಿಗೆ ಮತ್ತು ಅವರ ಕಥೆಯಲ್ಲಿ ಭಾಗಿಯಾಗಿರುವಿರಿ.

You get to travel next to waterfalls or jungles or amidst waves

ನೀವು ಜಲಪಾತಗಳು ಅಥವಾ ಕಾಡುಗಳ ಅಥವಾ ತಂಪಾದ ಅಲೆಗಳ ಜೊತೆಯಾಗಿ ಪ್ರಯಾಣಿಸಬಹುದು: ನೀವು ಎಂದಾದರೂ ಒಂದು ವೇಗವಾಗಿ ಮುನ್ನುಗ್ಗುವ ರೈಲು ಒಂದು ಟನಲ್ ನ ಮುಖಾಂತರ ಹಾಯುವ ಒಂದು ಮೈನವಿರೇಳಿಸುವ ಅನುಭವವನ್ನು ಪಡೆದಿದ್ದೀರಾ, ಅದು ಪ್ರತಿ ಹೃದಯದಲ್ಲೂ ಒಂದು ಆಹ್ಲಾದವನ್ನು ಪ್ರೇರೇಪಿಸುತ್ತದೆ ಅಥವಾ ಮೂಗಾರಿನ ಸಮಯದಲ್ಲಿನ ಒಂದು ದಟ್ಟವಾದ ಕಾಡು ಅಥವಾ ಜಲಪಾತದ ನೋಟವು ಸಹ ಇದೇ ಅನುಭವವನ್ನು ನೋಡುತ್ತದೆ. ರೈಲು ಪ್ರಯಾಣಸ ವೇಳೆ ಅದು ಒಂದು ಸಾಹಸಕ್ಕಿಂತ ಕಡಿಮೆ ಏನಿರುವುದಿಲ್ಲ, ಅಲ್ಲವೇ?

Real life Bollywood love stories unfold before you

ನಿಜ ಜೀವನದ ಬಾಲಿವುಡ್ ಪ್ರೇಮಕಥಎಗಳು ನಿಮ್ಮ ಕಣ್ಣ ಮುಂದೆ ಕಾಣುತ್ತವೆ: ರೈಲು ಪ್ರಯಾಣವು ನಮಗೆ ಕೇವಲ ಪ್ರಯಾಣಗಳು ಮಾತ್ರವಲ್ಲ. ಅದು ಕಣ್ಣುಗಳು ಕಲೆಯಲು, ಹೃದಯಗಳು ಮಿಡಿಯಲು, ಪ್ರಥಮ ನೋಟದಲ್ಲಿ ಪ್ರೇಮಾಂಕುರವಾಗಲು ಒಂದು ಉತ್ತಮವಾದ ಸ್ಥಳ.

Various cuisines

ಹಲವಾರು ಖಾದ್ಯಬಗೆಗಳು: “ಆಲೂ ಪುರಿಯಿಂದ ಪರಾಟ”, ’ಆಂ ಕಾ ಅಚಾರ್’ ನಿಂದ ‘ಋತುವಿನ ಹಣ್ಣುಗಳ’ ವರೆಗೂ, ನಾವು ನಮ್ಮ ಊಟಕ್ಕಾಗಿ ಎಲ್ಲವನ್ನು ಸಹ ತಿನ್ನಲು ಪ್ಯಾಕ್ ಮಾಡುತ್ತೇವೆ. ನಾವು ರೈಲುಗಳಲ್ಲಿಯೂ ಸಹ ನಮ್ಮ ’ಮನೆಯ ಊಟ’ಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಮತ್ತು ಒಂದುವೇಳೆ ನೀವು ನಿಮ್ಮ ಡಬ್ಬಿಯನ್ನು ತೆಗೆದುಕೊಂಡಿಲ್ಲದಿದ್ದರೆ, ಆಲೋಚಿಸಬೇಡಿ, ನಿಮ್ಮ ಸಹ-ಪ್ರಯಾಣಿಕರು ಅವರ ಸ್ವಾದಿಷ್ಟವಾದ ಆಹಾರವನ್ನು ನಿಮಗೆ ನೀಡಲು ಹಿಂಜರಿಯುವುದಿಲ್ಲ.

Catch a running train

ನೀವು ಯಾವಾಗಲು ಒಂದು ಓಡುವ ರೈಲನ್ನು ಹಿಡಿಯಬಹುದು: ಅದು ಅಪಾಯಕರ, ಆದರೂ, ಜೀವಮಾನದಲ್ಲಿ ಒಮ್ಮೆಯಾದರು ಪ್ರತಿ ಸೂಪರ್ ಭಾರತೀಯನು ಈ ಅನುಭವನ್ನು ಮಾಡಿರಲೇ ಬೇಕು ಮತ್ತ್ತು ಆನಂತರ ತನ್ನ ಮೂರ್ಖತ್ವದ ಮೇಲೆ ನಕ್ಕಿರಲೇಬೇಕು.

Much space to breathe

ಹೆಚ್ಚಿನ ಕಾಲುಗಳ ಸ್ಥಳ: ನಿಮ್ಮ ಸೀಟಿನಲ್ಲಿ ಕುಳಿತು ಸಾಕಾಯಾಯಿತೇ, ಒಂದು ವಾಕ್ ಮಾಡಿ ಅಥವಾ ಅಪ್ಪರ್ ಬರ್ತ್ ನಲ್ಲಿ ಮಲಗಿ ಅಥವಾ ಕೆಳಗಿಳಿದು ರೈಲ್ವೇ ನಿಲ್ದಾಣದಲ್ಲಿ ಅಡ್ಡಾಡಿ, ಒಂದು ರೈಲು ಪ್ರಯಾಣದಲ್ಲಿ ನೀವು ನಿಮ್ಮ ಅನುಕೂಲಕರ ಸ್ಥಿತಿಯಲ್ಲಿರುತ್ತೀರಿ.

Dealing with the musical snores

ಸಂಗೀತಮಯ ಗೊರಕೆಗಳೊಂದಿಗೆ ವ್ಯವಹರಿಸುವುದು: ಸಹಜವಾಗಿ ರೈಲು ಪ್ರಯಾಣಗಳು ಕೆಲವರಿಗೆ ತಮ್ಮ ನಿದ್ದೆಯ ಕೋಟಾ ಪೂರ್ಣಗೊಳಿಸುವ ಉತ್ತಮಾದ ಸ್ಥಳವಾಗಿರುತ್ತವೆ. ಅವರಿಗೆ ಕೇವಲ ಒಂದು ಅಪ್ಪರ್ ಬರ್ತ್ ಮತ್ತು ಒಂದು ದಿಂಬು ಬೇಕಾಗಿರುತ್ತದೆ. ರೈಲಿನ ಅಲುಗಾಟ ಅಥವಾ ಗಾಲಿಗಳ ತಾಳಮಯ ಅಲುಗಾಟವು ಸಹ ಅವರಿಗೆ ಏನು ಪರಿಣಾಮ ಬೀರುವುದಿಲ್ಲ ಮತ್ತು ಎಲ್ಲಾ ಸಹ-ಪ್ರಯಾಣಿಕರು ಕೇಳುವಂತೆಯೇ ಅವರು ದೊಡ್ಡ ದನಿಯಲ್ಲಿ ಗೊರಕೆ ಹೊಡೆಯುತ್ತಾರೆ. ಇದು ಕೆಲವೊಮ್ಮೆ ತೊಂದರೆಯಾಗಬಹುದು ಆದರೆ ಅದು ಸಹ ಒಂದು ಅನುಭವವೇ.

For the love of “Kulhad Wali Chai”

“ಕಲ್ಲಡ್ ವಾಲಿ ಚಾಯ್” ಮೇಲಿನ ಪ್ರೀತಿ: ರೈಲು ಪ್ರಯಾಣದಲ್ಲಿ ಕುಲ್ಲಡ್ ವಾಲಿ ಚಾಯ್ ಗಾಗಿ ಕಾಯುವುದೇ ಉತ್ತಮ ಅಂಶ. ಇದು ಒಂದು ಮಾಂತ್ರಿಕ ಔಷಧಿಯಂತಾದ್ದು ಇದು ಅಕ್ಷರಸಃ ಪ್ರತಿ ಗುಟುಕಿನಲ್ಲೂ “ಮಣ್ಣಿನ ಸುವಾಸನೆ” ಯನ್ನು ಹರಡುತ್ತಾ, ನಿಮ್ಮ ತಾಯ್ನಾಡಿಗೆ ನಿಮ್ಮನ್ನು ಹತ್ತಿರ ಕೊಂಡೊಯ್ಯುತ್ತದೆ.

You get to relive your Childhood memories

ನಿಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಬಹುದು: ಕಿಟಕಿಯ ಸೀಟಿಗಾಗಿ ಮಕ್ಕಳ ಕದನ ಮತ್ತು ಆನಂದವು ನಿಜವಾಗಿಯೂ ನಿಮ್ಮ ಬಾಲ್ಯದಲ್ಲಿ ಒಡಹೊಟ್ಟಿದವರೊಡನೆ ಮಾಡಿದ ಜಗಳ, ನೆಚಿನ ಲುಡೋ ಆಟ, ಕಾರ್ಡ್ಸ್ ಮತ್ತು ಕಾಮಿಕ್ಸ್ ಗಳನ್ನು ನೆಪಸಿಸುತ್ತದೆ ಹಾಗು ಆ ಬೇಸಿಗೆಯ ರಜೆಗಳನ್ನು ಸಹ ಜ್ಞಾಪಿಸುತ್ತವೆ ಮತ್ತು ಒಂದು ಮುಗುಳುನಗೆಯನ್ನು ತರುತ್ತದೆ. ನಿಮಗೆ ಇದಕ್ಕಿಂತ ಇನ್ನೇನು ಬೇಕು?

You get to relive your Childhood memories

ಕೆಲವೊಮ್ಮೆ ನೀವು ಪದೆ ಪದೆ ಚಲಿಸುತ್ತಿದ್ದೀರಿ ಎಂದು ಭಾವಿಸುತ್ತೀರಿ…: ಪ್ರಯಾಣವು ಯಾವಾಗಲೂ ಶಾಂತಿಯುತವಾಗಿರುತ್ತದೆ, ನೀವು ನಿಮ್ಮ ತಲುಪುವ ಸ್ಥಳದ ಬಗ್ಗೆ ಮರೆತೇ ಹೋಗುತ್ತೀರಿ. ಅವು ಮೋಡಿ ಮಾಡುವಂತಹವು; ಅವು ಅಭೂತಪೂರ್ವವಾದುದು ಮತ್ತು ಬಹಳಷ್ಟು ಸಲ ಅವು ಒಂದು ಜೀವನಾನುಭವವನ್ನು ಮೆಲುಕು ಹಾಕುವ ಹಲವಾರು ನೆನಪುಗಳನ್ನು ಸೃಷ್ಟಿಸುತ್ತವೆ.

LEAVE A REPLY

Please enter your comment!
Please enter your name here