ರೈಲ್ ಯಾತ್ರಿ ಬಸ್ ಸೇವೆಯೇ ಉತ್ತವವಾದುದು ಏಕೆ?

0
2429
Bus Travel online service

ಒಂದು ರಜೆ ಪ್ರವಾಸವನ್ನು ಪ್ಲಾನ್ ಮಾಡುವುದು ಸುಲಭದ ವಿಷಯವಲ್ಲ ಹಾಗು ಪ್ರಯಾಣ ವೇಳಾಪಟ್ಟಿ, ದರಗಳು ಮತ್ತು ಅನುಕೂಲತೆಗಳನ್ನು ಹೋಲಿಕೆ ಮಾಡುವಂತಹ ಕೆಲಸಗಳು ನಿಮ್ಮ ಸಮಯ ಮತ್ತು ಶಕ್ತಿ ಎರಡನ್ನು ಬೇಡುತ್ತವೆ. ಅದಾಗ್ಯೂ ನೀವು ರೈಲು ಮತ್ತು ವಿಮಾನಗಳನ್ನು ಯಾವಾಗಲು ಪ್ರಯಾಣಿಸುತ್ತಿರಬಹುದು, ಅದರೂ ಕೆಲವು ಸ್ಥಳಗಳನ್ನು ಬಸ್ ನಿಂದ ತಲುಪುವುದೇ ಉತ್ತಮಾವಾಗಿರುತ್ತದೆ ಮತ್ತು ರೈಲ್ ಯಾತ್ರಿ ಸುಲಭವಾಗಿ-ಬಳಸಬಹುದಾದ ಬಸ್ ಬುಕಿಂಗ್ ಸೇವೆಗಳನ್ನು ಪ್ರಸ್ತುತಪಡಿಸುತ್ತಿದೆ,ಅದು ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರಯಾಣ ಮಾಡಲು ಅನುವು ಮಾಡಿಕೊಡುತ್ತದೆ. ಬಸ್ ಟಿಕೆಟ್ ಗಳನ್ನು ಬುಕ್ ಮಾಡಲು ರೈಲ್ ಯಾತ್ರಿಯೇ ಉತ್ತಮವಾದ ಸ್ಥಳವೇಕೆ! ಎನ್ನುವುದನ್ನು ಕೆಳಗೆ ಓದಿ.

ಕಡಿಮೆ ಖರ್ಚುCheap fare travel tips

ಸಹಜವಾಗಿಯೇ ಒಂದು ಬಸ್ ಟಿಕೆಟ್ ಯಾವಾಗಲು ರೈಲ್ ಮತ್ತು ವಿಮಾನ ಟಿಕೆಟ್ ಗಿಂತ ಬಹಳ ಕಡಿಮೆ ಬೆಲೆ, ಹಾಗಾಗಿ ನಿಮಗೆ ಸಮಯವಿದ್ದರೆ ಮತ್ತು ಹಣ ಉಳಿಸಲು ಆಲೋಚಿಸುತ್ತಿದ್ದರೆ, ಆಗ ಬಸ್ ನಲ್ಲಿ ಪ್ರಯಾಣ ಮಾಡುವುದು ನಿಜವಾಗಲು ಒಳ್ಳೆಯ ನಿರ್ಧಾರ. ರೈಲ್ ಯಾತ್ರಿ ಬಸ್ ಬುಕಿಂಗ್ ಸೇವೆಯನ್ನು ಪಡೆಯುವ ಮೂಲಕ ನೀವು ಅತ್ಯಂತ ಕಡಿಮೆ ಬೆಲೆಯಲ್ಲಿ ಟಿಕೆಟನ್ನು ಪಡೆಯುತ್ತೀರಿ ಹಾಗೂ ಅತ್ಯಾಕರ್ಷಕ ಲಾಸ್ಟ್ಸೀಟ್ವಿನಾಯಿತಿಮತ್ತುಇತರೆಕ್ಯಾಶ್ಬ್ಯಾಕ್ ಕೊಡುಗೆ ಗಳನ್ನು ಕಾಲಕಾಲಕ್ಕೆ ಪಡೆಯಿರಿ, ನಿಮ್ಮ ಕೊನೆ-ನಿಮಿಷದ ಪ್ರವಾಸಗಳಲ್ಲು ಸಹ. ರೈಲ್ ಯಾತ್ರಿಯಲ್ಲಿ ಅಂತೆಯೇ ಆಕರ್ಷಕ ಪ್ರಯಾಣ ಟಿಕೆಟ್ ಬುಕಿಂಗ್ ಕೊಡುಗೆಗಳ ಪಟ್ಟಿ ಇದೆ ಮತ್ತು ನಿಮ್ಮ ಬಸ್ ಪ್ರಯಾಣವನ್ನು ಖರ್ಚುವೆಚ್ಚದಲ್ಲಿ ಹೆಚ್ಚು ಸುಲಭಕರವಾಗಿಸುತ್ತದೆ.

ಎಲ್ಲಿಯಾದರೂ ಬಸ್ ನಲ್ಲಿ ಪ್ರಯಾಣಿಸಿ

ರೈಲ್ ಯಾತ್ರಿ ಬಸ್ ಟಿಕೆಟ್ ಬುಕಿಂಗ್ ಸೇವೆ ಯು ಭಾರತ-ಆದ್ಯಂತ ಬಸ್ ಗಳ ವ್ಯಾಪಕ ಜಾಲಬಂಧವನ್ನು ಹೊಂದಿದೆ. ಪ್ರಸ್ತುತವಾಗಿ, ನಮ್ಮ ಜಾಲಬಂಧವು5000ಆಪರೇಟರ್ಗಳನ್ನು1ಲಕ್ಷಮಾರ್ಗಗಳಲ್ಲಿ  ಹೊಂದಿದೆ. ಹಾಗಾಗಿ, ನೀವು ನಿಮ್ಮ ಪ್ರಯಾಣದ ಬಗ್ಗೆ ಆಲೋಚಿಸಬೇಡಿ, ಏಕೆಂದರೆ ರೈಲ್ ಯಾತ್ರಿ ಬಸ್ ಸೇವೆಯೊಂದಿಗೆ ನೀವು ದೇಶದ ಯಾವುದೇ ಮೂಲೆಯನ್ನು ಸಹ ಭೇಟಿ ಮಾಡಬಹುದು.

ಆಯ್ಕೆಗಳ ಮಹಾಪೂರ

ರೈಲ್ ಯಾತ್ರಿ ಆನ್ಲೈನ್ ಬಸ್ ಬುಕಿಂಗ್ ಸೇವೆಯು ತಮ್ಮಮ್ಮ ಅಗತ್ಯಕ್ಕೆ ಅನುಸಾರವಾಗಿ ಅದರಬಳಕೆದಾರರಿಗೆಸೀಟುಗಳನ್ನು, ಹತ್ತುವಸ್ಥಳ, ಸಮಯಮತ್ತುಬಡ್ಜಟ್ಅನ್ನುಆಯ್ಕೆಮಾಡಿಕೊಳ್ಳಲುಅನುವುಮಾಡಿಕೊಡುತ್ತದೆ. ಈ ಆಯ್ಕೆಯ ಅವಕಾಶವು ಬೇರೆ ಯಾವುದೇ ಪ್ರಯಾಣ ಮಾರ್ಗದಲ್ಲಿ ಲಭ್ಯವಿಲ್ಲ, ಅಲ್ಲಿಯ ಆಯ್ಕೆಗಳು ನಿಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ – ಹಾಗೂ ನಿಮಗೆ ಕೊಟ್ಟಿದ್ದರಲ್ಲಿ ನೀವು ಸಂತೋಷದಿಂದಿರಬೇಕು. ಇಂತಹ ಅನುಕೂಲತೆಯ ಮೂಲಕ ಹಾಗೂ ನಿಮ್ಮ ಕೊಡುಗೆಯಲ್ಲಿ ಸಾಕಷ್ಟು ಆಯ್ಕೆಗಳನ್ನು ಕೊಟ್ಟಾಗ, ನೀವು ನಿಮಗಾಗಿ ಉತ್ತಮವಾದ ಪ್ರವಾಸ ನಿರ್ಧಾರವನ್ನು ಮಾಡುವುದು ಖಚಿತ.

ಪ್ರತ್ಯೇಕ ಸೀಟ್ ಅಭಿಪ್ರಾಯ

Bus travel

ಇದು ಪ್ರಯಾಣಿಕರಿಗೆ ಒಂದು ಸಂಪೂರ್ಣ ಸೌಕರ್ಯವಾಗಿರುತ್ತದೆ. ರೈಲ್ ಯಾತ್ರಿಯು ಒಳ್ಳೆಯ ಗುಣಮಟ್ಟ ಮತ್ತು ಅನುಕೂಲಕರ ಪ್ರಯಾಣ ಅನುಭವವನ್ನು ಪ್ರತಿಯೊಬ್ಬ ಪ್ರಯಾಣಿಕರಿಗೆ ನೀಡುವ ದೃಢನಿರ್ಧಾರವನ್ನು ಮಾಡಿಕೊಂಡಿದೆ. ಹಾಗಾಗಿ, ನಿಮಗೆ ಒನ್-ಅನ್-ಒನ್ ಗ್ರಾಹಕರ ಅಭಿಪ್ರಾಯ ಸಿಗುತ್ತದೆ ಅವುಗಳಲ್ಲಿ ಬಸ್ ಪ್ರಯಾಣದ ಸಮಯದಲ್ಲಿ, ನಿಮ್ಮ ಸೀಟ್ ಎಷ್ಟು ಅನುಕೂಲಕರ, ಎನ್ನುವ ವಿವರಗಳಿರುತ್ತವೆ. ಅದು ನಿಮ್ಮ ಆನ್-ಬಸ್ ಅನುಕೂಲತೆಯಲ್ಲಿ ಅತಿ ಹೆಚ್ಚು ವ್ಯತ್ಯಾಸವನ್ನು ಮಾಡುತ್ತದೆ.

ನಿಮ್ಮ ಬಸ್ ಬಗ್ಗೆ ತಿಳಿಯಿರಿ

Know your bus

ರೈಲ್ ಯಾತ್ರಿ’ಯ ಬಸ್ ಸೇವೆಯು ನಿರ್ದಿಷ್ಟವಾದ ಬಸ್ ಆಪರೇಟರ್ ಗಳೊಂದಿಗೆ ತಮ್ಮ ಅನುಭವದ ಬಗ್ಗೆ ಗ್ರಾಹಕರು ನೀಡಿರುವ ಅಭಿಪ್ರಾಯಗಳ ಓಳನೋಟವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ. ಇದು ನಿಮಗೆ ಬುದ್ದಿವಂತಿಕೆಯಿಂದ ಪ್ರವಾಸ ನಿರ್ಧಾರಗಳನ್ನು ಮಾಡಲು, ತಿಳಿದುಕೊಳ್ಳಲು, ಪರಿಶೀಲಿಸಲು ಅವಕಾಶವನ್ನು ನೀಡುತ್ತದೆ. ಇದರಲ್ಲಿ ರೈಲ್ ಯಾತ್ರಿ ಸ್ಕೋರ್ ಸಹ ಇರುತ್ತದೆ, ಅದು ಇತರೆ ಪ್ರಯಾಣಿಗರು ತಮ್ಮ ಬಸ್ ಪ್ರಯಾಣ ಸಮಯದಲ್ಲಿ ಅನುಭವಿಸಿದ ಅನೂಕಲತೆಯ ಮಟ್ಟವನ್ನು ಸೂಚಿಸುತ್ತದೆ.