ಇಂದು ಹಲವರು ಆನ್ಲೈನ್ ಬಸ್ಸು ಬುಕಿಂಗ್ ಆಯ್ಕೆಗಳು ಲಭ್ಯವಿದೆ ಆದ್ದರಿಂದ, ಒಂದೊಮ್ಮೆ ಎಲ್ಲಿಂದ ಉತ್ತಮವಾದ ಬಸ್ಸನ್ನು ಆಯ್ಕೆ ಮಾಡಬಹುದು ಎನ್ನುವ ಗೊಂದಲ ಎಲ್ಲರಿಗು ಮೂಡಬಹುದು, ಅದಾಗ್ಯೂ, ಈಗ ನೀವು ರೈಲ್‌ಯಾತ್ರಿಯ ಸುಲಭವಾಗಿ-ಬಳಸಬಲ್ಲ ಬಸ್ಸು ಬುಕಿಂಗ್ ಸೇವೆಯನ್ನು ಪ್ರಯತ್ನಿಸಬಹುದು, ಅದು ನಿಮಗೆ ಕಡಿಮೆ ಪಾವತಿಯಲ್ಲಿ ಹೆಚ್ಚು ಪ್ರಯಾಣಿಸುವ ಅವಕಾಶ ನೀಡುತ್ತದೆ. ರೈಲ್‌ಯಾತ್ರಿಯೊಂದಿಗೆ ಬಸ್ಸು ಟಿಕ್ಕೆಟು ಬುಕಿಂಗ್ ನಿಮ್ಮನ್ನು ಬಸ್ಸು ಪ್ರಯಾಣದ ಮೇಲೆ ಒಲವು ಮೂಡುವಂತೆ ಮಾಡುವುದೇಕೆ ಎಂದು ಈ ಕೆಳಗಿನದನ್ನು ಓದಿ.
ಸುಲಭವಾದ ಮತ್ತು ಕಡೆಯ ನಿಮಿಷಗಳ ಲಭ್ಯತೆ
ರೈಲಿನಲ್ಲಿರುವ ಆಸನ ಲಭ್ಯತೆ ಅಂತಲ್ಲದೆ – ಅದು ಒಂದು ವೇಗವಾಗಿ ಮುಗಿದು ಹೋಗುವಂತಹ ಸೌಲಭ್ಯವಲ್ಲದೆ, ಬಸ್ಸು ಟಿಕ್ಕೆಟುಗಳು ಪ್ರಯಾಣದ ಕೆಲವು ಗಂಟೆಗಳ ಮುನ್ನವೂ ಸಹ ಸಹಜವಾಗಿ ಲಭ್ಯವಿರುತ್ತವೆ. ರೈಲ್‌ಯಾತ್ರಿ ದತ್ತಾಂಶ ತಜ್ಞರು ಕಂಡುಕೊಂಡಂತೆ
ಟಿಕ್ಕೆಟುಗಳಅಲಭ್ಯತೆಯಕಾರಣದಿಂದಾಗಿ10ಲಕ್ಷಕ್ಕುಮಿಗಿಲಾದಪ್ರಯಾಣಿಕರುಪ್ರತಿದಿವಸಆಸನದೃಡೀಕರಣದಿಂದವಂಚಿತರಾಗುತ್ತಿದ್ದಾರೆ.ಹಾಗೆಂದರೆ ಬಹಳಷ್ಟು ಪ್ರಯಾಣ ಯೋಜನೆಗಳು ರದ್ದಾಗುತ್ತವೆ ಮತ್ತು ಹಾಳಾಗುತ್ತವೆ. ಹಾಗಾಗಿ, ರೈಲ್‌ಯಾತ್ರಿಯಲ್ಲಿ ನಮ್ಮ ಒಂದು ಉಪಕ್ರಮವು ಮಹಾನ್ ಬಸ್ಸು ಪ್ರಯಾಣದ ಅವಕಾಶಗಳನ್ನು ಒದಗಿಸುವುದಾಗಿದೆ,ನಿಮಗೇ ಬೇಕಾದಾಗ ಪ್ರಯಾಣವನ್ನು ಸಾಧ್ಯಗೊಳಿಸುವುದೇ ಇದರ ಉದ್ದೇಶವಾಗಿದೆ.
ಕಡಿಮೆ-ವೆಚ್ಚದಲ್ಲಿ ಪ್ರಯಾಣಿಸಿ
ಸಹಜವಾಗಿಯೇ ಒಂದು ಬಸ್ಸು ಟಿಕ್ಕೆಟು ವಿಮಾನ ಅಥವಾ ರೈಲು ಟಿಕ್ಕೆಟಿಗಿಂತ ಬಹಳ ಕಡಿಮೆ ಬೆಲೆಯಾಗಿರುತ್ತದೆ, ಹಾಗಾಗಿ ಒಂದೊಮ್ಮೆ ನಿಮಗೆ ಸಮಯವಿದ್ದರೆ ಮತ್ತು ಹೆಚ್ಚು ದುಂದುವೆಚ್ಚ ಮಾಡದೆ ಹಣವನ್ನು ಉಳಿಸಲು ಆಲೋಚಿಸುತ್ತಿದ್ದರೆ, ಆಗ ಬಸ್ಸಿನಲ್ಲಿ ಪ್ರಯಾಣಿಸುವುದೇ ನಿಜವಾಗಿಯೂ ಒಳ್ಳೆಯದು. ನೀವು ರೈಲ್‌ಯಾತ್ರಿ’ಯ ಬಸ್ಸು ಬುಕಿಂಗ್ ಸೇವೆಗಳನ್ನು ಪಡೆಯುವ ಮೂಲಕ ಕಡಿಮೆದರದಆಸನಗಳನ್ನು ಪಡೆಯ ಬಹುದಾಗಿರುತ್ತದೆ ಹಾಗೂ ಕಾಲಕಾಲಕ್ಕೆ, ಅಂತೆಯೇ ನಿಮ್ಮ ಕಡೆಯ-ನಿಮಿಷದ ಪ್ರಯಾಣಗಳಲ್ಲಿಯೂ ಸಹ ಅತ್ಯಾಕರ್ಷಕ ಕಡೆಯಆಸನವಿನಾಯಿತಿಗಳುಮತ್ತುಇತರೆಕ್ಯಾಶ್‌ಬ್ಯಾಕ್ಕೊಡುಗೆಗಳನ್ನು ಪಡೆಯಿರಿ.
ಆಯ್ಕೆಗಳಿಂದ ವಿಚಲಿತರಾಗುವಿರಿ
ರೈಲ್‌ಯಾತ್ರಿ ಆನ್ಲೈನ್ ಬಸ್ಸು ಬುಕಿಂಗ್ ಅದರಬಳಕೆದಾರರಿಗೆಅವರಆಸನಗಳನ್ನು, ಹತ್ತುವಸ್ಥಳವನ್ನು, ಸಮಯವನ್ನುಮತ್ತುಬಡ್ಜೆಟ್ಅನ್ನುಅವರಅಗತ್ಯಕ್ಕೆತಕ್ಕಂತೆಆಯ್ಕೆಮಾಡಿಕೊಳ್ಳಲುಅನುಮತಿಸುತ್ತದೆ. ಈ ಆಯ್ಕೆಯು ಅವಕಾಶವು ಇತರೆ ಯಾವುದೇ ಪ್ರಯಾಣ ಮಾರ್ಗದಲ್ಲಿ ಲಭ್ಯವಿಲ್ಲ, ಅಲ್ಲಿ ವಿಷಯಗಳು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ – ಹಾಗೂ ನಿಮಗೆ ನೀಡಿದ್ದನೇ ಇಷ್ಟ ಪಡಬೇಕಾದ ಅನಿವಾರ್ಯತೆ ಇರುತ್ತದೆ.
ವಯಕ್ತಿಕ ಆಸನ ಅಭಿಪ್ರಾಯಗಳು
ಇದು ಪ್ರಯಾಣಿಕರಿಗೆ ಸಂಪೂರ್ಣ ವಿಶೇಷತೆಯಂತೆ ಒದಗಿಬಂದಿರುತ್ತದೆ. ರೈಲ್‌ಯಾತ್ರಿಯು ತನ್ನ ಪ್ರತಿಯೊಬ್ಬ ಪ್ರಯಾಣಿಕರಿಗು ಸಹ ಗುಣಮಟ್ಟದ ಮತ್ತು ಅನುಕೂಲಕರ ಪ್ರಯಾಣ ಅನುಭವವನ್ನು ಒದಗಿಸಲು ನಿರ್ಧರಿಸಿದೆ. ಹಾಗಾಗಿ, ನಿಮಗೆ ಬಸ್ಸು ಪ್ರಯಾಣದ ಸಮಯದಲ್ಲಿ, ನಿಮ್ಮ ಆಸನವು ಎಷ್ಟು ಅನುಕೂಲಕರವಾಗಿರುತ್ತದೆ ಎನ್ನುವ ಪ್ರತಿ-ಒಬ್ಬ ಗ್ರಾಹಕರ ಅಭಿಪ್ರಾಯಗಳು ನಿಮಗೆ ಸಿಗುತ್ತದೆ.