ಪರಿಣಾಮಕಾರಿ ಆರೋಗ್ಯಕರ ನಿರ್ವಹಣೆಗಾಗಿ ಮಾರ್ಗಸೂಚಿಗಳು:

0
1394
Kannada foods

ಶೇಖರಣೆ

Kannada Food blog

ನೀವು ಖರೀದಿಸುವ ಉನ್ನತ-ಗುಣಮಟ್ಟದ ಆಹಾರ ಪದಾರ್ಥಗಳು ಅಗ್ಗವಾಗಿರುವುದಿಲ್ಲ. ಹಾಗಾಗಿ, ನಿಮ್ಮ ಖರೀದಿಯ ಸಮಗ್ರತೆಯನ್ನು ಒಂದು ಶೇಖರಣಾ ಯೋಜನೆಯು ನಿರ್ವಹಿಸುತ್ತದೆ ಮತ್ತು ಅದನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಬಹುದು.

ಮೊದಲುಒಳಗೆ, ಮೊದಲುಹೊರಗೆ: ಅಹಾರದ ಗುಣಮಟ್ಟವನ್ನು ನಿರ್ವಹಿಸುವುದಕ್ಕಾಗಿ ಉತ್ಪನ್ನದ ಅಂತಿಮಾವಧಿ ಮತ್ತು ಬಳಸಬಹುದಾದ ದಿನಾಂಕಗಳು ಬಹಳ ಮುಖ್ಯ. ಶೇಖರಿಸುವಾಗ ನಿಮ್ಮ ಫ್ರಿಡ್ಜ್ ನಲ್ಲಿ ಹೊಸ ಪದಾರ್ಥಗಳನ್ನು ಒಳಗಡೆ ಹಿಂಬಾಗದಲ್ಲಿ ಇರಿಸಿ.

ಎಲ್ಲವನ್ನು ಲೇಬಲ್ ಮಾಡಿ: ಒಂದೊಮ್ಮೆ ಆಹಾರ ಪದಾರ್ಥಗಳ ಮೇಲಿನ ದಿನಾಂಕದ ಕೋಡ್ ಗಳು ಸಣ್ಣದಾಗಿದ್ದರೆ, ಶೇಖರಿಸುವ ಮುನ್ನ ದೊಡ್ಡ ಅಕ್ಷರಗಳಲ್ಲಿ ದಿನಾಂಕವನ್ನು ಬರೆಯಿರಿ.

ಮಾಂಸದ ಪದಾರ್ಥಗಳನ್ನು ಕೆಳಗಿನ ಶೆಲ್ಫ್ ಗಳಲ್ಲಿ ಶೇಖರಿಸಿ.

ಆಹಾರವನ್ನು ಒಂದು ಏರ್-ಟೈಟ್ ಸೀಲ್ ನೊಂದಿಗೆ ಕಂಟೇನರ್ ನಲ್ಲಿ ಶೇಖರಿಸಬೇಕು.

ತಂಪು ಶೇಖರಣೆ: ಸ್ಟೋರೇಜ್ ರೆಫ್ರಿಜರೇಟರ್ ಗಳು 0-8 ಡಿಗ್ರಿ ಸೆಲ್ಶಿಯಸ್ ನಡುವಿನ ಆಹಾರ ತಾಪಮಾನವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು.

 ಆಹಾರ ತಯಾರಿ

ಅಡುಗೆ ಮನೆಯ ಆರೋಗ್ಯಕರ ಮಾನದಂಡಗಳನ್ನು ನಿರ್ಧರಿಸುವಲ್ಲಿ ಒಂದು ಶುಚಿ ಆಹಾರ ತಯಾರಿಯು ಪ್ರಮುಖ ಅಂಶವಾಗಿರುತ್ತದೆ.

ಆಹಾರ ವಿಭಜನೆ: ಶೇಖರಿಸುವಾಗ ಅಥವಾ ತಯಾರಿಸುವಾಗ ಹಸಿಯಾದ ಮತ್ತು ತಿನ್ನಲು ತಯಾರಿರುವ ಆಹಾರವನ್ನು ಪ್ರತ್ಯೇಕವಾಗಿ ಇರಿಸಿ, ಇದರಿಂದ ಅಡ್ಡ-ಕಲುಷಿತತೆಯನ್ನು ತಪ್ಪಿಸಬಹುದು. ಆಹಾರ ತಯಾರಿಸುವ ಮುನ್ನ ಜಾಗವು ತೀವ್ರವಾಗಿ ಶುಚಿಯಾಗಿರುವುದೇ ಎಂದು ಖಾತರಿಪಡಿಸಿಕೊಳ್ಳಿ.

ಅಡುಗೆ ಮಾಡುವುದು ಮತ್ತು ತಂಪಾಗಿಸುವುದು: ಚೆನ್ನಾಗಿ ಬೇಯಿಸಿ ಹಾಗಾಗಿ ಅದು ಆಹಾರದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಒಂದೊಮ್ಮೆ ಮಾಂಸ ಅಥವಾ ಕೋಳಿಯಾದರೆ, ಬೇಯಿಸುವ ಮುನ್ನ ಮೊದಲು ಆಹಾರವನ್ನು ಡಿಫ್ರೋಸ್ಟ್ ಮಾಡಿ. ನೀವು ತಕ್ಷಣವೇ ಬಡಿಸಬಹುದು ಅಥವಾ ಬಡಿಸುವ ವರೆಗೂ ಆಹಾರವು ಬಿಸಿಯಾಗಿದೆಯೇ ಎಂದು ಪದೇಪದೇ ಪರೀಕ್ಷಿಸಬಹುದು. ಒಂದೊಮ್ಮೆ ಆಹಾರವನ್ನು ಮುಂಚಿತವಾಗಿ ತಯಾರಿಸಿದರೆ, ಶೀಘ್ರವೇ ಅದನ್ನು ಕೂಲ್ ಮತ್ತು ಚಿಲ್ ಆಗಿಸಿ. 2 ಗಂಟೆಗಳ ಒಳಗಾಗಿ ಆಹಾರವನ್ನು ಚಿಲ್ ಮಾಡಿಲ್ಲವಾದರೆ ಅದನ್ನು ಬಿಸಾಡಿ.

 ಪ್ಯಾಕೇಜಿಂಗ್

Kannada food recipe

ಒಟ್ಟಾರೆ ಆಹಾರ ಅನುಭವದಲ್ಲಿ ಪ್ಯಾಕೇಜಿಂಗ್ ಎಂಬುದು ಎಂದು ಮುಖ್ಯವಾದ ಭಾಗ.

ಬಿಸಿಮತ್ತುತಂಪುಆಹಾರವನ್ನುಪ್ರತ್ಯೇಕವಾಗಿಇರಿಸಿ: ಸೂಕ್ತವಾದ ತಾಪಮಾನದಲ್ಲಿ ಆಹಾರವನ್ನು ಇರಿಸುವುದಕ್ಕಾಗಿ ರೈಲ್ವೇ ಡೆಲಿವರಿ ಸಿಬ್ಬಂದಿಯು ಪ್ರತ್ಯೇಕವಾದ ಬಿಸಿ ಮತ್ತು ತಂಪಾದ ಇನ್ಸೂಲೇಟೆಡ್ ಬ್ಯಾಗ್ ಗಳನ್ನು ಹೊಂದಿರಬೇಕು

ಸೂಚನೆ: ರೈಲ್‍ಯಾತ್ರಿಯು ಹಾಲು, ಸೂಪ್, ಟಿ ಗಳಂತಹ ಪಾನಿಯಗಳನ್ನು ಆಧುನಿಕ ಥರ್ಮಸ್ ಗಳಲ್ಲಿ ಪ್ಯಾಕೇಜಿಂಗ್ ಅನ್ನು ಒದಗಿಸುತ್ತದೆ.

 ಸೈಡ್ ಡಿಶಸ್ ಗಳನ್ನು ಪಕ್ಕದಲ್ಲಿ ಇರಿಸಿ: ಎಲ್ಲಾ ಆಹಾರ ಪದಾರ್ಥಗಳನ್ನು ಅವುಗಳದೇ ಆದ ಕಂಟೇನರ್ ಗಳಲ್ಲಿ ಇರಿಸುವ ಮೂಲಕ ಗ್ರಾಹಕರು ಸೋರಿಕೆ ಕಂಟೇನರ್ ಗಳ ನಿರ್ವಹಿಸುವ ಆಪಾಯವನ್ನು ಕಡಿಮೆ ಮಾಡಬಹುದು

ಸೂಚನೆ: ರೈಲ್‍ಯಾತ್ರಿಯು ‘ವಾವ್ ಮೀಲ್ ಬಾಕ್ಸ್’ ನಲ್ಲಿ ಆಹಾರವನ್ನು ಬಡಿಸುತ್ತದೆ – ಒಂದು ಸೋರಿಕೆ-ರಹಿತ ಪ್ಯಾಕೆಜಿಂಗ್ ಪರಿಹಾರ.

ಸಿಬ್ಬಂದಿ ಶುಚಿತ್ವ:

ರೆಸ್ಟೋರೆಂಟ್ ಅಡುಗೆ ಮನೆ ಸಿಬ್ಬಂದಿಗಳು ವಯಕ್ತಿಕ ಶುಚಿತ್ವದ ಒಳ್ಳೆಯ ಮಾನದಂಡಗಳನ್ನು ನಿರ್ವಹಿಸುವುದು ಬಹಳ ಮುಖ್ಯ. ಅವರುಗಳು ತಮ್ಮ ಕೈಗಳನ್ನು ಚೆನ್ನಾಗಿ ತೊಳೆದಿರಬೇಕು. ಅಂತೆಯೇ, ಧೂಮಪಾನ, ಕೆಮ್ಮು, ಸೀನು ಅಥವಾ ಯಾವುದೇ ಗಾಢ ವಾಸನೆಯ ಪರ್ಫ್ಯುಮ್ ಗಳನ್ನು ಅಡುಗೆಮನೆಯನ್ನು ಬಳಸದಂತೆ ನೋಡಿಕೊಳ್ಳಬೇಕು. ಆಹಾರ ತಯಾರಿಸುವಾಗ ಕೈಚೀಲಗಳನ್ನು ಧರಿಸಿರಬೇಕು.

 ಕೀಟ ನಿಯಂತ್ರಣ ಮತ್ತು ತ್ಯಾಜ್ಯ ನಿರ್ವಹಣೆ

Pest Control

ಕೀಟಗಳು ಅಥವಾ ಹೆಗ್ಗಣಗಳ ಪ್ರವೇಶವನ್ನು ತಡೆಯಲು ಅಡುಗೆಮನೆಪ್ರದೇಶವನ್ನುಶುಚಿಯಾಗಿರಿಸಿ.

ರೆಸ್ಟೋರೆಂಟ್ ಕಟ್ಟಡದಲ್ಲಿ ಹಾಗೂ ಅಡುಗೆಮನೆಯಲ್ಲಿ ಆಗಿಂದಾಗ್ಗೆ ಕೀಟ ನಿಯಂತ್ರಣ ಕಾರ್ಯಕ್ರಮಗಳು ಬೇಕು.

ಎಲ್ಲಾ ತ್ಯಾಜ್ಯ ಪದಾರ್ಥಗಳನ್ನು ಕೀಟ-ರಹಿತ ಕಂಟೇನರ್ ಗಳಲ್ಲಿ ಶೇಖರಿಸುವುದು ಅಗತ್ಯ

ಆಹಾರ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಕ್ತವಾದ ವ್ಯವಸ್ಥೆ ಮಾಡಿ.

LEAVE A REPLY

Please enter your comment!
Please enter your name here